latest Update Videos ( ಹೊಚ್ಚ ಹೊಸ ವಿಡಿಯೋಗಳು)

ಗಾಂಧಿ ಜಯಂತಿಯ ವಿಡಿಯೋಗಳು 👇👇








🌺🌺🌺
ಭಗತ್ ಸಿಂಗ್ ಜಯಂತಿಯ ವಿಡಿಯೋಗಳು 👇👇








ಶಿಕ್ಷಕ ದಿನಾಚರಣೆಯ ವೀಡಿಯೋಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
👇👇👇

🙏ಎಲ್ಲರಿಗೂ ನಮಸ್ಕಾರ ನಾನು ನಿಮ್ಮ ಚನ್ನ

👉ಇಲ್ಲಿ ನಾನು ಒಂದು ವಾರದಲ್ಲಿ ಮಾಡಿದ ವೀಡಿಯೊಗಳು ಪಟ್ಟಿ ಇದಾಗಿದೆ ಹಲವಾರು ವಿಡಿಯೋಗಳು ಬೇಕಿದ್ದಲ್ಲಿ ಸ್ಕ್ರೀನ್ ನಲ್ಲಿ ಕಾಣುವ ವಿಷಯಗಳ ಮೇಲೆ ಕ್ಲಿಕ್ ಮಾಡಿ ನೋಡಿ .
ಈ ಒಂದು ಬ್ಲಾಗ್ ನಲ್ಲಿ ಮಕ್ಕಳಿಗೆ ಸಂಬಂಧಪಟ್ಟ ಎಲ್ಲಾ ವಿಷಯಗಳನ್ನು ನೀವು ನೋಡಬಹುದು ಕೆಲವು ವಿಷಯಗಳು ತಿಳಿಸುವುದಾದರೇ:
1. 1 ರಿಂದ 5ನೇ ತರಗತಿ ಪಠ್ಯ ವಿಷಯಕ್ಕೆ ಸಂಬಂಧಪಟ್ಟ ವಿಷಯಗಳು.
2.ಪ್ರಾಥಮಿಕವಾಗಿ ಮಕ್ಕಳಿಗೆ ಅಕ್ಷರಗಳನ್ನು ಹೇಗೆ ಕಲಿಸಬೇಕು(ಕನ್ನಡ ಹಾಗೂ ಇಂಗ್ಲಿಷ್) .
3.ಪ್ರಾಥಮಿಕ ಹಂತದಲ್ಲಿ ಇಂಗ್ಲೀಷ್ ಗ್ರಾಮರ್ ಹಾಗೂ ಸ್ಪೋಕನ್ ಇಂಗ್ಲೀಷ್ ಮಕ್ಕಳಿಗೆ ಹೇಗೆ ಕಲಿಸಬೇಕು.  
4.ಅನೇಕಪ್ರಬಂಧಗಳು,ಭಾಷಣಗಳು ನೋಡಬಹುದು.

ಇತ್ಯಾದಿ ಅನೇಕ ವಿಷಯಗಳು ಕಲಿಯಬಹುದು


💁ಈ ವಿಡಿಯೋ ನೋಡಿ *ಕನ್ನಡ ಮೀಡಿಯಂ ವಿದ್ಯಾರ್ಥಿಗಳು ಇಂಗ್ಲಿಷ್ ಓದುವ ಬಗ್ಗೆ , ಇಂಗ್ಲಿಷ್ ಬರೆಯುವ ಬಗ್ಗೆ* ತಿಳಿಯಬಹುದು ಮತ್ತು ಕಲಿಯಬಹುದು...
👉 *ಸುಲಭವಾಗಿ ಸರಳ ಕನ್ನಡದಲ್ಲಿ ವಿವರಿಸಲಾಗಿದೆ* ..